multiple vehicles plunge into river after bridge collapses in Gujarat’s Vadodara
ಮಹಿಸಾಗರ ನದಿಗೆ ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ್ದ ಸೇತುವೆ ಕುಸಿದ ಪರಿಣಾಮ ಒಂಬತ್ತು ಜನರು ಮೃತಪಟ್ಟು, ಹಲವರು ಗಾಯಗೊಂಡಿರುವ ಪ್ರಕರಣ ಗುಜರಾತ್‌ನ ವಡೋದರಾದಲ್ಲಿ ಬುಧವಾರ ನಡೆದಿದೆ. ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ‘ಗಂಭೀರ ಸೇತುವೆ’ ಮಧ್ಯದ ಭಾಗ ಕುಸಿದಿದೆ.
Decr:At least 9 people, including three from a family, were lost their life and nine others were injured after multiple vehicles fell into the Mahisagar River when a 43-year-old bridge in Gujarat’s Vadodara district collapsed early Wednesday. #GujaratVadodara #GambhiraBridge #MahisagarRiver #PMModi #CMBhupendraPatel #BJPGovernment, #NDRF #BridgeCollapse,