ಕಾಂಗ್ರೆಸ್ ಪಕ್ಷದೊಳಗಿನ ಕುರ್ಚಿ ಕಿಚ್ಚಿನ ನಡುವೆ ಈಗ ಹೊಸ ರಾಜಕೀಯ ಸಂಚಲನ ಉಂಟಾಗಿದೆ. ಹಿಂದುಳಿದ ವರ್ಗಗಳ ಮತಬ್ಯಾಂಕ್ ಗುರಿಯಾಗಿರುವ ಕೈಪಾಳೆ, ಈ ಮತವನ್ನು ಭದ್ರಪಡಿಸಿಕೊಳ್ಳಲು ಹೊಸ ಲೆಕ್ಕಾಚಾರಕ್ಕೆ ಕೈಹಾಕಿದೆ. ಈ ಪೈಪೋಟಿಯಲ್ಲಿ ಎಐಸಿಸಿ ರಾಷ್ಟ್ರ ಮಟ್ಟದ ಸಲಹಾ ಮಂಡಳಿ ರಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಓಬಿಸಿ ಮತದಾರರನ್ನು ಸೆಳೆಯಲು ಸಿದ್ದರಿಗೆ ನೂತನ ಸೇತುವೆಯ ಪಾತ್ರ ವಹಿಸುವ ಕೆಲಸ ಶ್ರೇಯಸ್ಕರವಾಗಿ ನೀಡಲಾಗಿದೆ. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates