Skip to playerSkip to main contentSkip to footer
  • today

ರಶ್ಮಿಕಾ ಮಂದಣ್ಣ ಅದೆಂತಾ ಲಕ್ಕಿ ಬ್ಯೂಟಿ ಅನ್ನೋದು ಮತ್ತೆ ಪ್ರೂವ್ ಆಗಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿದ ಕುಬೇರ ಸಿನಿಮಾ ಶತಕೋಟಿ ಕ್ಲಬ್ ಸೇರಿದೆ. ಈ ಸಕ್ಸಸ್ ಬೆನ್ನಲ್ಲೇ ರಶ್ಮಿಕಾ ನಟನೆಯ ಹೊಸ ಸಿನಿಮಾದ ಅನೌನ್ಸ್​ಮೆಂಟ್ ಆಗಿದೆ. ಕಿರಿಕ್ ಬ್ಯೂಟಿ ವೀರನಾರಿಯಾಗಿ ಪೋಸ್ ಕೊಟ್ಟಿದ್ದಾರೆ.
 

Category

🗞
News

Recommended