Skip to playerSkip to main contentSkip to footer
  • 6/26/2025
ಆಕೆ ಗೃಹಿಣಿ.. ಮದುವೆಯಾಗಿ 16 ವರ್ಷವಾಗಿದೆ.. ಗಂಡ ಇಬ್ಬರು ಗಂಡು ಮಕ್ಕಳು.. ಗಂಡ ಆಟೋ ಓಡಿಸುತ್ತಿದ್ರೆ ಹೆಂಡತಿ ಗಾರ್ಮೆಂಟ್ಸ್​​​ ಕೆಲಸಕ್ಕೆ ಹೋಗ್ತಿದ್ಲು..  ಆವತ್ತೊಂದು ದಿನ ಗೆಳತಿಯ ಮನೆಯಲ್ಲಿ ಕಾರ್ಯಕ್ರಮವಿದೆ.. ಹೋಗಿ ಬರ್ತೀನಿ ಅಂತ ಹೇಳಿ ಹೆಂಡತಿ ಹೋಗ್ತಾಳೆ.. ಆದ್ರೆ ವಾಪಸ್​ ಬರೋದೇ ಇಲ್ಲ.. 

Category

🗞
News

Recommended