Skip to playerSkip to main contentSkip to footer
  • 6/26/2025
ಬಾಲಿವುಡ್​ ಟಾಪ್ ಬ್ಯೂಟಿ ನಟಿ ಸಾರಾ ಅಲಿ ಖಾನ್​ ಬೆಂಗಳೂರಿನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಅದಕ್ಕೆ ಕಾರಣ ಸಾರಾ ಅಲಿ ಖಾನ್ ಹಾಗು ಆದಿತ್ಯ ರಾಯ್ ಕಪೂರ್ ನಟಿಸಿರೋ 'ಮೆಟ್ರೋ ಇನ್ ಡಿನೋ'.. ಜುಲೈ 4 ರಂದು ಬಿಡುಗಡೆ ಆಗುತ್ತಿರೋ ಈ ಸಿನಿಮಾದ ಪ್ರಚಾರಕ್ಕೆ ನಟಿ ಸಾರಾ ಅಲಿ ಖಾನ್ ಹಾಗು ಆದಿತ್ಯ ರಾಯ್ ಕಪೂರ್​ ಬೆಂಗಳೂರಿಗೆ ಬಂದು ಪ್ರಚಾರ ಮಾಡಿದ್ದಾರೆ. 

Category

🗞
News

Recommended