Skip to playerSkip to main contentSkip to footer
  • 6/26/2025
ಕಿಚ್ಚ ಸುದೀಪ್ ಬಗ್ಗೆ ಅಭಿಮಾನಿಗಳದ್ದು ಒಂದೇ ಕಂಪ್ಲೆಂಟ್. ಇತ್ತೀಚಿಗೆ ಸುದೀಪ್ ತುಂಬಾ ತಡವಾಗಿ ಸಿನಿಮಾ ಮಾಡ್ತಾ ಇದ್ದಾರೆ ಅನ್ನೋದು. ವಿಕ್ರಾಂತ್ ರೋಣ ಬಳಿಕ ಎರಡೂವರೇ ವರ್ಷದ ಗ್ಯಾಪ್ ಬಳಿಕ ಮ್ಯಾಕ್ಸ್ ರಿಲೀಸ್ ಆಗಿತ್ತು. 

Category

🗞
News

Recommended