Skip to playerSkip to main contentSkip to footer
  • 2 days ago
ಯುದ್ಧಪೀಡಿತ ಇಸ್ರೇಲ್​ನಲ್ಲಿ ಸಿಲುಕಿದ್ದ ಕನ್ನಡಿಗರ ತಂಡ ಸುರಕ್ಷಿತವಾಗಿ ತವರಿಗೆ ಆಗಮಿಸಿದೆ. ಬಿ ಪ್ಯಾಕ್ ತಂಡದ 18 ಜನರು ಬೆಂಗಳೂರಿಗೆ ಬಂದಿಳಿದರು.

Category

🗞
News

Recommended