Skip to playerSkip to main contentSkip to footer
  • today
ಸ್ಯಾಂಡಲ್​ವುಡ್​ ಕ್ವೀನ್ ರಮ್ಯಾ ಮದುವೆ ಯಾವಾಗ ಅನ್ನೋದು ಅಭಿಮಾನಿಗಳ ಬಹುಕಾಲದ ಪ್ರಶ್ನೆ. ಈ ಪ್ರಶ್ನೆ ಕೇಳಿದಾಗೆಲ್ಲಾ ರಮ್ಯಾ ನಕ್ಕು ಸುಮ್ಮನಾಗ್ತಾರೆ. ಆದ್ರೆ ಇದೀಗ ಒಂದು ಸಂದರ್ಶನದಲ್ಲಿ ರಮ್ಯಾ ತಮ್ಮ ಪಾರ್ಟ್​ನರ್ ಬಗ್ಗೆ ಮಾತನಾಡಿದ್ದಾರೆ. ಯಾರದು ಪಾರ್ಟ್​​ನರ್..? ಏನಿದು ಹೊಸ ಮ್ಯಾಟರ್ ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Category

🗞
News

Recommended