Skip to playerSkip to main contentSkip to footer
  • 6/17/2025
ಡಾರ್ಲಿಂಗ್ ಪ್ರಭಾಸ್​​ನ ಬ್ಯಾಕ್ ಟು ಬ್ಯಾಕ್ ಌಕ್ಷನ್ ವೆಂಚರ್​ಗಳಲ್ಲಿ ನೋಡಿ ಬೋರ್ ಆಗಿದ್ದ ಫ್ಯಾನ್ಸ್​​ಗೆ ಹೊಸ ಅನುಭವ ಕೊಡೋದಕ್ಕೆ ಬರ್ತಿದೆ  ರಾಜಾಸಾಬ್. ಹಾರರ್ ಫ್ಯಾಂಟಸಿ ಮಸಾಲ ಮೂವಿಯಾಗಿರೋ ರಾಜಾಸಾಬ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಫ್ಯಾನ್ಸ್​ನ ಥ್ರಿಲ್ ಆಗುವಂತೆ ಮಾಡಿದೆ.

Category

🗞
News

Recommended