ಇತ್ತೀಚೆಗೆ ಮಹಾಕುಂಭ ಮೇಳದಲ್ಲಿ ಪ್ರಕಾಶ್ ರಾಜ್ ಅವರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಈ ಆಧಾರಿತ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಪ್ರಕಾಶ್ ರಾಜ್ ಅವರು ಈ ಫೇಕ್ ಫೋಟೋವನ್ನು ಕ್ರಿಯೇಟ್ ಮಾಡಿದವರ ವಿರುದ್ಧ ಕೇಸ್ ಹಾಕಿದ್ದಾರೆ ಹಾಗೂ ಪ್ರಶಾಂತ್ ಸಂಪರ್ಕಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. Recently, a fake photo of Prakash Raj at Triveni Sangam during the Mahakumbh Mela went viral on social media. Now, Prakash Raj has filed a case against the person who created this fake photo.
ಮೈಸೂರಿನಲ್ಲಿ ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರಕಾಶ್ ರಾಜ್ ದೂರು; ಫೇಕ್ ಫೋಟೊ ವಿರುದ್ಧ ಕಿಡಿ :: https://kannada.filmibeat.com/news/prakash-raj-files-complaint-against-prashanth-sambargi-for-posting-mahakumbh-fake-photo-in-mysore-095179.html?ref=DMDesc