Skip to playerSkip to main contentSkip to footer
  • 1/13/2025
ಸಂಗೊಳ್ಳಿ ರಾಯಣ್ಣನಿಗೋಸ್ಕರ ಅವರ ಹುಟ್ಟೂರಿನಲ್ಲಿ ಒಂದು ಗುಡಿಯನ್ನೇ ನಿರ್ಮಿಸಲಾಗಿದೆ. ಇಲ್ಲಿ ಪ್ರತಿ ದಿನವೂ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಈ ಬಗ್ಗೆ ಈಟಿವಿ ಭಾರತದ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ವಿಶೇಷ ವರದಿ.

Category

🗞
News

Recommended