ಇತ್ತೀಚಿಗಿನ ಬಿಗ್ ಬಾಸ್ ಮನೆಯ ಟಾಸ್ಕ್ ತುಂಬಾ ಕಠಿಣವಾಗಿದ್ದು, ಚೈತ್ರ ತಲೆ ಓಡಿಸಿ ಆಟ ಆಡುತ್ತಿದ್ದಾರೆ, ಇಷ್ಟು ದಿನ ಸೈಲೆಂಟ್ ಆಗಿದ್ದ ಚೈತ್ರ ಮತ್ತೆ ವೈಲೆಂಟ್ ಆಗಿದ್ದಾರೆ. The recent task in the Bigg Boss house is very tough, Chaitra is playing the game with his head, Chaitra, who was silent for so long, has become violent again.