ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನವಗ್ರಹ ಚಿತ್ರ ರೀ ರಿಲೀಸ್ ಆಗಿ ಒಳ್ಳೆಯ ಕಲೆಕ್ಷನ್ ಆಗಿದೆ, ದರ್ಶನ್ ಅವರ ಚಿತ್ರ ತೆರೆ ಕಾಣದೇ ಇದ್ರು ಈಗಾಗಲೇ ಮಾಡಿರೋ ಚಿತ್ರ ರೀರಿಲೀಸ್ ಆಗ್ತಾ ಇದೆ. Challenging star Darshan's Navgraha film is a good collection as a re-release, Darshan's film which has already been released is being re-released.