ನೆನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಮಣ್ಣಿನ ಟಾಸ್ಕ್ ನೀಡಿದರು ಈ ಸಂದರ್ಭದಲ್ಲಿ ಚೈತ್ರ ಕುಂದಾಪುರ ಅವರ ಉಂಗುರ ಕಳೆದು ಹೋಗಿತ್ತು ಅದಕ್ಕಾಗಿ ಅವರು ಕೊರಗಜ್ಜನ ಮೊರೆ ಹೋಗಿದ್ದಾರೆ, ಕೊರಗಜ್ಜನ ಕಾರ್ಣಿಕದಿಂದ ಕಳೆದು ಹೋದ ಉಂಗುರ ಮತ್ತೆ ಚೈತ್ರ ಕೈ ಸೇರಿದೆ. In yesterday's episode, Bigg Boss gave a mud task, in this case, Chaitra Kundapur's ring was lost, so he went to Koragajna, the lost ring from Koragajna's corridor, again Chaitra gets ring.