ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಇಲ್ಲ ಈ ವಿಚಾರ ಗೊತ್ತಿಲ್ಲದ ಸದಸ್ಯರಿಗೆ ಎಲಿಮಿನೇಷನ್ ಭಯ ಕಾಡ್ತಾ ಇದೆ, ಇನ್ನೊಂದು ಕಡೆ ತ್ರಿವಿಕ್ರಂ ಭವ್ಯ ಕ್ಯಾಪ್ಟನ್ ರೇಸ್ ನಲ್ಲಿ ಇದ್ದಾರೆ. There is no elimination in the Bigg Boss house this week, the members who don't know this are afraid of elimination, on the other hand, Trivikram is in the grand captain race.