• 4 weeks ago
ತನ್ನ ಅಸಾಧಾರಣ ವಿಚಾರಗಳಿಗಾಗಿ ಜಗತ್ತಿನ ಮಹತ್ವ ಪಡೆದಿರುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ, 2024ರಲ್ಲಿ ಗಂಭೀರ ವಿಚಾರಗಳ ಕಾರಣಗಳಿಂದಲೂ ಜಾಗತಿಕ ಗಮನ ಸೆಳೆದಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೇ ಗೆದ್ದರೂ, ಜಗತ್ತಿನ ಕಣ್ಣಿನಲ್ಲಿ ಪ್ರಜಾಪ್ರಭುತ್ವದ ಮುಖಂಡ ಎಂಬ ಅಮೆರಿಕಾದ ಕೀರ್ತಿಗೆ ಹಾನಿಯಾಗುವ ಸಾಧ್ಯತೆಗಳಂತೂ ದಟ್ಟವಾಗಿ ಗೋಚರಿಸುತ್ತಿವೆ. The US presidential election in 2024, which has gained global attention for its exceptional issues, has also attracted global attention due to serious issues. No matter which candidate wins this election, the chances of damage to America's reputation as a leader of democracy in the eyes of the world are very visible.

#America #DonaldTrump #NarendraaaModi #PMModi #KamalaHaris #AmericaPresidental #Election #India #International

~HT.188~ED.32~PR.160~

Category

🗞
News

Recommended