ಬಿಗ್ಬಾಸ್ ಸೀಸನ್ ಆರಂಭ ಆಗಲು ಕೆಲವೇ ದಿನಗಳು ಬಾಕಿ ಇದ್ದು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬಿಗ್ ಬಾಸ್ ಪ್ರೆಸ್ ಮೀಟ್ ನಡೆಯಿತು. ಕಾರ್ಯಕ್ರಮದಲ್ಲಿ ಸುದೀಪ್ ಸೇರಿ ಬಿಗ್ ಬಾಸ್ ತಂಡ ಭಾಗಿ. A few days before the start of the Bigg Boss season, the Big Boss meet was held at a private hotel in Bangalore.