ಮೈಸೂರಿನಲ್ಲಿ ಗೆಲ್ಲೋದ್ ಯಾರು? ಕೇಂದ್ರದಲ್ಲಿ ಅಧಿಕಾರ ಹಿಡಿಯೋದ್ಯಾರು? ಕಾಲಭೈರವ ಶ್ವಾನ ಸೂಚಿಸಿದ ಭವಿಷ್ಯ!

  • 12 days ago
ಮೈಸೂರಿನ ಕೆ.ಟಿ. ಸ್ಟ್ರೀಟ್‌ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ 2 ವರ್ಷದ ಶ್ವಾನ ಈ ಬಾರಿ ನರೇಂದ್ರ ಮೋದಿಯವರು (Narendra Modi) ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದೆ.

Mysore K.T. A 2-year-old dog named Bhairava at Kalabhairaveshwar Temple on Street predicted that Narendra Modi would win this time.

#Mysore #KalaBhairava #MysoreDog #Yaduveervodeyar #MLaxman #PModi #RahulGandhi #Loksabhaelectionsresults2024

Recommended