Iran ಇರಾನ್ನಲ್ಲಿ ಭಾರತ ಉಪರಾಷ್ಟ್ರಪತಿ! ಇಬ್ರಾಹಿಂ ರೈಸಿ ಅಂತಿಮ ಯಾತ್ರೆ 

  • 29 days ago
ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆ ವೇಳೆ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಹಾಜರಿದ್ದರು. ಈ ಮೂಲಕ ಭಾರತವು ಇರಾನ್ ಜೊತೆಗಿನ ಸಂಬಂಧ ಗಟ್ಟಿಗೊಳಿಸುತ್ತಿದೆ. ಹಾಗೇ ಇರಾನ್ ವಿರುದ್ಧ ಅಮೆರಿಕ ಇದ್ದರೂ ಭಾರತ ಈ ವಿಚಾರದಲ್ಲಿ ಮತ್ತೊಂದು ಚಾಣಾಕ್ಷ ನಡೆ ಇಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ.

#Iran #IbrahimRaisi #NarendraModi #Russia #Israel #Mossad #International #POK #VladimirPutin #VolodimirZelensky

~HT.290~PR.160~ED.34~CA.37~##~