ರಾಹುಲ್ ಪಡೆಯನ್ನ ಸೋಲಿಸಿ ಕೇಕೆ‌ಹಾಕಿದ KKR! ಅಂಕಪಟ್ಟಿಯಲ್ಲಿ ಅಧಿಪತಿಯಾದ ಕೋಲ್ಕತ್ತಾ

  • 6 days ago
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 54ನೇ ಪಂದ್ಯದಲ್ಲಿ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಪ್ರವಾಸಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ 98 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.


#KKRvsLSG #KLRahul #ShreyasIyer #SunilNarain #AndreRussell #KKRBowlers #LSGbowlers #MarcasStoinis #VarunChakravarthy

~HT.290~PR.28~ED.34~