ಹೀಗೆ ಆದ್ರೆ ಪ್ರಜ್ವಲ್ ರೇವಣ್ಣ ಪೈನ್‌ಡ್ರೈವ್ ಕೇಸ್ ಹಳ್ಳ ಹಿಡಿಯೋದು ಗ್ಯಾರಂಟಿ! ವಿಚಾರಣೆಗೆ ಸಂತ್ರಸ್ತೆಯರ ಹಿಂದೇಟು

  • 10 days ago
ಹಾಸನ ಸಂಸದ ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ.

#HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,
#Amitshah

~HT.290~PR.28~ED.288~

Recommended