Prajwal Revanna ವಿಚಾರದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ

  • 11 days ago
: ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತಿದೆ. ಆದರೆ ಆಡಳಿತ ಪಕ್ಷದಲ್ಲಿರುವವರು ದಾಳಿ ಮಾಡಿ,‌ ಹಲ್ಲೆ ಮಾಡೋದು ಸರಿಯಲ್ಲಾ. ಸರ್ಕಾರ ನಿಮ್ಮ ಕೈಯಲ್ಲಿದೆ, ಯಾಕರ ಎಫ್ ಐ ಆರ್ ತಡವಾಯಿತು? 21 ರಿಂದ 28 ರ ತನಕ ಏನು ಮಾಡಿದ್ರಿ? ನಿಮಗೆ ಅರೆಸ್ಟ್ ಮಾಡಲು ಆಗದಿದ್ದರೆ, ಭಾರತ ಸರ್ಕಾರಕ್ಕೆ ತಿಳಸಬೇಕಿತ್ತು.

The law is taking its course in the case of Prajwal Revanna. But it is not right for those in the ruling party to attack and attack. The government is in your hands, why is the FIR delayed? What did you do from 21st to 28th? If you can't make an arrest, you should have informed the Government of India.

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda 

~HT.188~ED.34~PR.160~

Recommended