ನೇಹಾ ಪ್ರಕರಣವನ್ನ ಸರ್ಕಾರ ಹಗುರವಾಗಿ ಪರಿಗಣಿಸಿದೆ

  • 13 days ago
ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ಕೊಡಲು ಆಗ್ರಹ
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ. ಜೆ.ಜಿ.ಕಾರ್ಮರ್ಸ್ ಕಾಲೇಜ್ ಮುಂದೆ ನೂರಾರು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ. ಹುಬ್ಬಳ್ಳಿಯ ವಿದ್ಯಾನಗರದದಲ್ಲಿನ ಜೆ.ಜಿ ಕಾಮರ್ಸ್ ಕಾಲೇಜು. ನೇಹಾ ಕೊಲೆ 11 ದಿನಗಳಾದರು ಫಯಾಜ್ ಗೆ ಶಿಕ್ಷೆ ಆಗಿಲ್ಲ.
Demand for death penalty for Neha's accused
Signature collection from students in Hubli. Signature collection by hundreds of students in front of JG Karmers College. JG Commerce College at Vidyanagar, Hubli. 11 days after Neha's , Fayaz has not been punished.

#Lovejihad #HubbaliDharwad #Corporater #LokasabhaElections2024 #BJP #Congress #Siddaramaiah

#HDKumaraswamy #PrajwalRevanna #Video #HassanLadies #JDS #BJP #DKBrothers #DKShivakumar #DKSuresh  #Mandya #Hassanpolitics #Loksabhaelections2024
#FIR #SIT #CMSiddaramaiah,

~HT.188~ED.34~PR.28~

Recommended