"ತುಮಕೂರಿನ ಮತದಾರರು ವಲಸಿಗರ ಕೈ ಹಿಡಿದಿರುವ ಇತಿಹಾಸವಿಲ್ಲ.."| Tumkur | Congress | BJP
  • 10 days ago
" ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮತಗಳು ಇಲ್ಲಿ ನಿರ್ಣಾಯಕ.."

► "ಒಳೇಟಿನ ಹೊಡೆತ ಬೀಳೋದಾದ್ರೆ ಇಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿಗೇ ಹೆಚ್ಚು.."

► "ಜೆಡಿಎಸ್ ಒಂದಾಗಿ ಸೋಮಣ್ಣ ಬೆಂಬಲಕ್ಕೆ ನಿಂತಿರೋದು ಫಲ ಕೊಡುತ್ತೆ.."

► ವಲಸಿಗರೇ ಹೆಚ್ಚು ನಿಂತು ಗೆದ್ದಿರುವ ಚಿತ್ರದುರ್ಗದಲ್ಲಿ ಏನಾಗಬಹುದು ಈ ಬಾರಿ?

►► ವಾರ್ತಾಭಾರತಿ
"ಲೋಕ ಅಖಾಡ"
ಚುನಾವಣಾ ಚರ್ಚೆ

ಆರ್. ಎಚ್. ನಟರಾಜ್
- ಹಿರಿಯ ಪತ್ರಕರ್ತರು

#varthabharati #tumkur #loksabhaelection2024 #jds #congress #congressgurantees #vsomanna #manjulamasthikatte
Recommended