ಸುಮಲತಾ ಬಳಿಕ ಪಕ್ಷೇತರರ ಜಯದ ಬಾವುಟ ಹಾರಿಸ್ತಾರಾ ಕೆಎಸ್‌ ಈಶ್ವರಪ್ಪ
  • 13 days ago
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ 13 ದಿನ ಮಾತ್ರ ಬಾಕಿ ಉಳಿದಿದೆ. ಎರಡನೇ ಹಂತದ ಮತದಾನಕ್ಕೆ ನಾಮಪತ್ರ ಸಲ್ಲಿಕೆ ಶುರುವಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರು ಶಿವಮೊಗ್ಗದಿಂದ ಸ್ಪರ್ಧಿಸುತ್ತಿದ್ದಾರೆ. ಸುಮಲತಾ ಅಂಬರೀಶ್‌ ಬಳಿಕ ಪಕ್ಷೇತರರ ಬಾವುಟವನ್ನು ಕೆಎಸ್‌ ಈಶ್ವರಪ್ಪ ಹಾರಿಸ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

Only 13 days are left for the first phase of Lok Sabha polls in Karnataka. Submission of nomination papers for the second phase of polling has started and former DCM KS Eshwarappa is contesting from Shimoga as a non-party candidate. After Sumalatha Ambarish, KS Eshwarappa Haristara has carried the non-party flag.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi

~HT.290~PR.160~ED.288~
Recommended