"CAA ಕಾಯಿದೆ 2019ರಲ್ಲೇ ಪಾಸಾದರೂ, 2024ರ ತನಕ ನಿಯಮಗಳನ್ನು ಜಾರಿ ಮಾಡಲಿಲ್ಲವೇಕೆ?"

  • last month
"CAA ಇಂದ ನಾಗರಿಕತ್ವ ಸಿಗುತ್ತದೆ ಎಂದು ಸಂಭ್ರಮದಲ್ಲಿದ್ದ ಬಂಗಾಳದ ಮಥುವಾಗಳು ಈಗ ಗಾಬರಿಯಾಗಿರುವುದೇಕೆ?"

► "CAA ನಿಯಮಗಳಲ್ಲಿ ಕಾಗದಪತ್ರಗಳ ವಿಷಯದಲ್ಲಿ ವ್ಯವಸ್ಥಿತವಾದ ಗೊಂದಲಗಳನ್ನು ಹುಟ್ಟುಹಾಕಿರುವುದೇಕೆ?

► "CAA ಮುಸ್ಲಿಮರಿಗೆ ಎದೆಗೆ, ಹಿಂದೂಗಳಿಗೆ ಬೆನ್ನಿಗೆ ಚೂರಿ ಹಾಕುವ ಕಾಯಿದೆಯಲ್ಲವೇ?"

► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"

► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"

►► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ

#varthabharati #shivasundar #samakaleena #narendramodi #modigovernment

Recommended