ಕಾಂಗ್ರೆಸ್ನವರಿಗೆ ಕೋರ್ಟ್ ಕಚೇರಿಮೇಲೆ ನಂಬಿಕೆ ಇಲ್ಲ
  • 10 days ago
ವಿನಯ್ ಕುಲಕರ್ಣಿ ಹಿಟ್ಲರ್ ಎಂದ ವಿಚಾರ. ನಾನು ಹಿಟ್ಲರ್ ಆಗಿದ್ರೆ ಎಲೆಕ್ಷನ್ ನಡಿತಾ ಇರ್ಲಿಲ್ಲ. ಹತಾಶರಾಗಿ ಮಾತನಾಡ್ತಿದ್ತಾರೆ ಅದ್ರಬಗ್ಗೆ ಮಾತಾಡಲ್ಲ. ಕಾಂಗ್ರೆಸ್ನವ್ರಿಗೆ ಕೋರ್ಟ್ ಕಚೇರಿ ಮೇಲೆ ನಂಬಿಕೆ ಇಲ್ಲ. ದಿಂಗಾಲೇಶ್ವರ ಸ್ವಾಮೀಜಿಅವ್ರ ಒಂದೊಂದು ಮಾತು ಆಶಿರ್ವಾದ. 
BJP ಹಾಗು ಮೋದಿಗಿ ಸಂವಿಧಾನವೇ ಪರಮೋಚ್ಚ.

#NarendraModi #BSYediyurappa #DKShivakumar #PrahladJoshi #DhingaleshwaraSwamiji #LokasabhaElections2024 #VinayKulakarni

~HT.290~PR.160~ED.34~
Recommended