1966 - Jawa Type 5 Ownership Review | ಈ ಕ್ಲಾಸಿಕ್‌ ಬ್ಯೂಟಿಯನ್ನು ಖರೀದಿಸಿದ್ದು ಮೈಸೂರ್‌ನಿಂದ | Abhishek
  • 16 days ago
ಇಂದಿನ ವಿಡಿಯೋದಲ್ಲಿ ನಾವು ಜಾವಾ ಟೈಪ್‌ 5 ಮಾಡೆಲ್‌ ಬೈಕ್‌ನ ಬಗ್ಗೆ ಓನರ್‌ಶಿಪ್‌ ರಿವ್ಯೂವ್‌ ವಿಡಿಯೋವನ್ನು ಮಾಡಲಾಗಿದ್ದು, ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕ್ಲಾಸಿಕ್‌ ಲುಕ್‌ ಜೊತೆ ಮುದ್ದಾಗಿ ಕಾಣಿಸಿಕೊಳ್ಳುವ ಈ ಬೈಕ್‌ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೊಡಿ.

~PR.158~
Recommended