ಟೀಂ ಇಂಡಿಯಾಗೆ ಸಿಕ್ಕೇಬಿಟ್ಟ ಸೂಪರ್ ಫಾಸ್ಟ್ ಬೌಲರ್! ಎರಡೇ ಮ್ಯಾಚ್ ನಲ್ಲಿ ಸಾಬೀತಾಯ್ತು ಮಯಾಂಕ್ ಯಾದವ್ ಕೆಪಾಸಿಟಿ
  • 18 days ago
ಮೊದಲೆರಡು ಪಂದ್ಯಗಳಲ್ಲೇ ಕರಾರುವಾಕ್ ದಾಳಿ ಸಂಘಟಿಸಿರುವ ಮಯಾಂಕ್ ಯಾದವ್ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆಯಿದೆ. ಮೊದಲ ಎರಡು ಪಂದ್ಯಗಳಲ್ಲಿ ನೀಡಿದ ಅದ್ಭುತ ಪ್ರದರ್ಶನವನ್ನು IPL 2024 ರ ಅಂತ್ಯದವರೆಗೆ ಮುಂದುವರೆಸಿದರೆ ಯುವ ವೇಗಿಗೆ ಭಾರತ ತಂಡದಲ್ಲಿ ಚಾನ್ಸ್ ಸಿಗಲಿದೆ.

Mayank Yadav, who has orchestrated the attack in the first two matches, is likely to be unlucky. If his brilliant performance in the first two matches continues till the end of IPL 2024, the young pacer will get a chance in the Indian team.

#MayankYadav #LSGBowlers, #Lucknowsupergiants #TeamIndiaFastBowlers #JaspritBumrah #T20worldCup #MayankYadavWickets #MayankYadavBowlingSpeed


~HT.290~PR.28~ED.34~
Recommended