BJP ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
  • 26 days ago
ಲೋಕಸಭಾ ಚುನಾವಣೆ ರಂಗೇರಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕದನ ಕಣಕ್ಕೆ ವೇದಿಕೆ ಸಿದ್ಧವಾಗಿದೆ. 28 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌ ಪಟ್ಟಿಯಲ್ಲಿದ್ದು, ಈ ಸಲ ಟಿಕೆಟ್‌ ಮಿಸ್‌ ಆಗಿರುವ ಹಲವು ಸಂಸದರಿಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ಬಂಡಾಯ ಎದ್ದಿರುವ ಕೆಎಸ್‌ ಈಶ್ವರಪ್ಪಗೆ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಕೊಕ್‌ ನೀಡಲಾಗಿದೆ.

The Lok Sabha elections are underway and nomination papers have already started for the first phase of polling in Karnataka. The stage is set for battle. BJP has released the list of its star campaigners, betting on winning 28 constituencies. Prime Minister Modi, Amit Shah, Yogi Adityanath are in the list and many MPs who have missed the ticket this time have been given seats. However, the rebellious KS Eshwarappa has been given coke from the list of star promoters.

#BJP #Congress #LokasabhaElection2024 #NarendraModi #Amitshah #YogiAdityanath 
Recommended