ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಮತ್ತೆ ಬಿಜೆಪಿ ಭದ್ರಕೋಟೆಯಾಗಿ ಉಳಿಯುತ್ತಾ? ನಿಮ್ಮ‌ಮತ ಯಾರಿಗೆ?

  • 2 months ago
ಬಿಜೆಪಿ ಹಾಲಿ ಸಂಸದ ಪಿ ಸಿ ಮೋಹನ ಮತ್ತೊಮ್ಮೆ ಜಯ ದಾಖಲಿಸಲು ಕಸರತ್ತು ನಡೆಯುತ್ತಿದೆ. ಇತ್ತ ಕಾಂಗ್ರೆಸ್ ಮನ್ಸೂರ್ ಅಲಿಖಾನ್‌ ಅವರಿಗೆ ಟಿಕೆಟ್‌ ನೀಡಿದೆ. ಹಾಗಾದ್ರೆ ಈ ಬಾರಿ ಬೆಂಗಳೂರು ಕೇಂದ್ರದ ರಣ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.


#BengaluruCentralLoksabhaElections2024 #PCMohan #MansoorAliKhan #MuslimsVote #KJGeorg, #ZameerAhmedKhan #Harris #aravindlimbavali #sureshkumar #PMModi
~HT.290~PR.28~ED.34~CA.37~##~

Recommended