25 ವರ್ಷಗಳಿಂದ ಸೆಂಟ್ರಿಂಗ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಮಂಗಳೂರಿನ ಮುಹಮ್ಮದ್ ಸಾದಿಕ್ | Ramadan Heroes

  • 2 months ago
''ಇದೇ ಕೆಲಸ ಮಾಡುವಾಗ ಗೋಡೆ ಕುಸಿದು ಬಿದ್ದು ನನ್ನ ಅಣ್ಣ ತೀರಿಕೊಂಡ್ರು..''

► "ತಂದೆ ತೀರಿಕೊಂಡಾಗ ಕುಟುಂಬದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು.."

► ವಾರ್ತಾಭಾರತಿ ರಮಝಾನ್ ಕಥೆಯ ಇಂದಿನ ಹೀರೊ ಮಂಗಳೂರಿನ ಮುಹಮ್ಮದ್ ಸಾದಿಕ್

►► ವಾರ್ತಾಭಾರತಿ ರಮಝಾನ್ Heroes

#varthabharati #ramadan #mangaluru #fasting #RamadanHeroes #manglore #ramzan #Centring

Recommended