ಯಾರೇ ಬಂದರೂ ಹೆದರಬೇಡಿ, ನಿಮ್ ಜೊತೆ ನಾವಿದ್ದೀವಿ, ಹನುಮಾನ್ ಚಾಲೀಸಾ ಪಠಿಸಿ! Tejasvi Surya

  • 2 months ago
ಹನುಮಾನ್ ಚಾಲೀಸಾ ಹಾಕಿದ ಮುಖೇಶ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕ್ರೋಶ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಮಧ್ಯಾಹ್ನ 12:30 ರಿಂದ ಹನುಮಾನ್ ಚಾಲೀಸಾ ಪಠಣವನ್ನ ಸಾಮೂಹಿಕವಾಗಿ ಮಾಡುವುದಕ್ಕೆ ಕರೆ ಕೊಟ್ಟಿದ್ದಾರೆ..


#HanumanChalisa #TejasviSurya, #NargathPete #Muslim #Azaan #Namaz #Hindu,

~HT.188~ED.32~PR.28~

Recommended