ಮಾ.20ರಿಂದ 25ರವರೆಗೆ ಮಂಗಳೂರಿನಲ್ಲಿ 'ನೇಹದ ನೇಯ್ಗೆ' ನಿರ್ದಿಗಂತ ರಂಗೋತ್ಸವ | Mangaluru | Prakash Raj

  • 3 months ago
ಮಾ.20ರಂದು ಸಂಜೆ 5.30ಕ್ಕೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯಕ್ರಮ

► ರಂಗೋತ್ಸವಕ್ಕೆ ಚಾಲನೆ ನೀಡಲಿರುವ ಖ್ಯಾತ ನಟ, ನಿರ್ದೇಶಕ ನಾನಾ ಪಾಟೇಕರ್

► ಅಸ್ತಿತ್ವ (ರಿ.) ನ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮ

► ಮಾ.20ರಂದು ರಾತ್ರಿ 7ಗಂಟೆಗೆ 'ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ' ನಾಟಕ ಪ್ರದರ್ಶನ

#varthabharati #prakashraj #mangaluru

Recommended