BSY ವಿರುದ್ಧ ಈಶ್ವರಪ್ಪ ಬಂಡಾಯ! ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

  • 2 months ago
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಈಶ್ವರಪ್ಪ ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದಾರೆ.

#BSYediyurappa, #KSEshwarappa, #KEKanthesh #haveriTicket, #Shivamogga #LoksabhaElections2024 #BJPSecondList #BJPMPTicket, #BYVijayendra
~HT.188~ED.32~PR.28~

Recommended