Guarantee' Virtus 'hands' for Congress | ಕಾಂಗ್ರೆಸ್‌ಗೆ 'ಗ್ಯಾರೆಂಟಿ' ವರ್ಚಸ್ 'ಕೈ' ಹಿಡಿಯುತ್ತಾ?

  • 2 months ago
ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆ ಜೊತೆಗೆ ಸವಾಲು ಆಗಿದೆ.ಬೆಂಗಳೂರಲ್ಲಿ ಉತ್ತರ, ದಕ್ಷಿಣ ಮತ್ತು ಮಧ್ಯ ಭಾಗದ ಬೆಂಗಳೂರು ನಗರ ಎಂದು ಮೂರು ಲೋಕಸಭೆ ಕ್ಷೇತ್ರಗಳಿಗೆ ಚುನಾವಣೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೆಚ್ಚು ಸವಾಲಾಗಲಿದೆ.

There are a total of 28 Lok Sabha constituencies in Karnataka, and winning in three of these constituencies is a challenge for national parties such as Congress and BJP.

#BJP #Congress #LoksabhaElection2024 #NarendraModi #PMModi #Karnataka #DKShivakumar #Bangalore
~HT.290~PR.160~ED.34~

Recommended