Guruprasad | Jagges ಸಿನಿಮಾದಲ್ಲಿ ಮಗು ತೋರಿಸ್ಬೋದು... ಮಿಲನ ತೋರಿಸಕ್ಕಾಗಲ್ಲ
  • 2 months ago
ಜಗ್ಗೇಶ್- ಗುರುಪ್ರಸಾದ್ ಹ್ಯಾಟ್ರಿಕ್ ಕಾಂಬಿನೇಷನ್ 'ರಂಗನಾಯಕ' ರಂಗಸಜ್ಜಿಕೆ ಮೇಲೆ ಬಂದಿದೆ. ಅರ್ಥಾತ್ ತೆರೆಗಪ್ಪಳಿಸಿದೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾಗಳಲ್ಲಿ ಈ ಜೋಡಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿತ್ತು.

Jaggesh-Gurprasad hat-trick combination 'Ranganayaka' has come on stage. That means it has been revealed. In the movies 'Math' and 'Eddelu Manjunatha', this pair made the audience laugh like a stomach ulcer.

#Ranganayaka #KannadaCinema #Jaggesh #MataGuruPrasad #Sandalwood #KannadaFilmIndustry #NavarasaNayakaJaggesh
#JaggeshFans #Mata #EdheluManjunatha 

~HT.290~PR.160~ED.33~CA.161~##~
Recommended