ರಂಗನಾಯಕ ಒಂದೊಳ್ಳೆ ಎಕ್ಸ್ಪೀರಿಯನ್ಸ್ ಸಿನೆಮಾ! 
  • 2 months ago
ಮಠ’, “ಎದ್ದೇಳು ಮಂಜುನಾಥ’ ಸಿನಿಮಾಗಳ ಮೂಲಕ ಚಂದನವನದಲ್ಲಿ ಕಾಮಿಡಿ ಕಮಾಲ್‌ ಮಾಡಿದ್ದ ನವರಸ ನಾಯಕ ಜಗ್ಗೇಶ್‌ ಮತ್ತು ನಿರ್ದೇಶಕ ಗುರುಪ್ರಸಾದ್‌ ಜೋಡಿ ಈ ಬಾರಿ “ರಂಗನಾಯಕ’ ಸಿನಿಮಾದ ಮೂಲಕ ಹ್ಯಾಟ್ರಿಕ್‌! ಮಠ ಕಾಂಬಿನೇಶನ್ ವರ್ಕ್ ಆಗಿದೆ! ರಂಗನಾಯಕ ಜಗ್ಗೇಶ್ ಗೆ ಫುಲ್ ಮಾರ್ಕ್ಸ್ ಎಂದ ಜನ!

#Ranganayaka #KannadaCinema #Jaggesh #MataGuruPrasad #Sandalwood #KannadaFilmIndustry #NavarasaNayakaJaggesh
#JaggeshFans #Mata #EdheluManjunatha #Public Review
~HT.290~PR.160~ED.34~CA.161~##~
Recommended