ರಾಕ್ಷಸ ತಾಯಿಯಿಂದ ಚಿತ್ರಹಿಂಸೆ ಪಟ್ಟ ಮಗುವಿನ ಬಗ್ಗೆ ನಟ ಧ್ರುವ ಸರ್ಜಾ ಹೇಳಿದ್ದೇನು? ಏನ್ ಹೆಲ್ಪ್‌ ಮಾಡ್ತಾರೆ?
  • 2 months ago
ಹೆತ್ತ ತಾಯಿಯೇ ತನ್ನ ಮೂರುವರೆ ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿದ್ದಲ್ಲದೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಇದೀಗ ಆ ಕಂದಮ್ಮನಿಗೆ ನೆರವಾಗುವುದಾಗಿ ನಟ ಧ್ರುವ ಸರ್ಜಾ ಹೇಳಿದ್ದಾರೆ.

There was a heartbreaking incident where the mother herself not only locked her three-and-a-half-year-old child inside the house but brutally tortured her. Actor Dhruva Sarja has said that he will help that Kandamma now.

#DhruvaSarja #Stalin #Motherharassment #Sharing #Bangalore #Womenswelfare, #BangalorePolice
Recommended