ಪಾಕಿಸ್ತಾನದ ಹೊಸ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ
  • 2 months ago
Prime Minister Narendra Modi has wished Shehbaz Sharif, who has taken oath as the new Prime Minister of Pakistan. Pakistan Muslim League Party's 77-year-old senior leader Shehbaz has been elected as the Prime Minister for the second time. ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೆಹಬಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷದ 77 ವರ್ಷದ ಹಿರಿಯ ನಾಯಕ ಶೆಹಬಾಜ್ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

#Pakistan #PMModi #NarendraModi #PMModi #India #ShehebazSharif #Imrankhan #IndiaVSPakistan

~HT.188~ED.32~PR.160~
Recommended