KL ರಾಹುಲ್ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫಿದಾ! ಜಿಲೇಬಿ ಕೊಟ್ಟವನ ಮೇಲ್ಯಾಕೆ ಪಾಂಡ್ಯಾಗೆ ಸಿಟ್ಟು?
  • 2 months ago
ಮ್ಯಾಚ್ ಡೇ ಪ್ರೋಮೋ ಕನ್ನಡ ಎನ್ನುವಾಗ ಡೈಲಾಗ್ ಶೀಟ್ ಕೊಟ್ಟ ಹುಡುಗ, ಕನ್ನಡ್ ಎನ್ನುತ್ತಾನೆ. ಅದು ಕನ್ನಡ್ ಅಲ್ಲ ಕನ್ನಡ ನಿಮಗೆ ಎಷ್ಟು ಬಾರಿ ಹೇಳಬೇಕು ಎಂದು ರೇಗುತ್ತಾರೆ.ಇನ್ನೊಂದ್ಕಡೆ ಹಾರ್ದಿಕ್ ಪಾಂಡ್ಯ ಆಯಡ್ ಶೂಟ್ನಲ್ಲಿ ಪಾಲ್ಗೊಂಡಿದ್ದು, ಸೆಟ್ ಸಿಬ್ಬಂದಿಯ ಮೇಲೆ ತಾಳ್ಮೆ ಕಳೆದುಕೊಂಡು ರೇಗಾಡಿದ ವಿಡಿಯೋ ವೈರಲ್ ಆಗಿದೆ.

#KLRahul #KLRahulKannadaspeech #HardikPandya #MumbaiIndiansCaptain. #HardikPandyaFitness, #Rohitshaa #Kannada, #Jilebi /#IPPromoshoot s
@IPL2024

~HT.290~PR.28~ED.288~
Recommended