ಈಡಿ, ಐಟಿ ಕ್ರಮ ಎದುರಿಸಿದ್ದ ಕನಿಷ್ಠ 30 ಕಂಪನಿಗಳಿಂದ ಬಿಜೆಪಿಗೆ 335 ಕೋಟಿ ದೇಣಿಗೆ | IT | ED | BJP
  • 2 months ago
ಬಿಜೆಪಿಗೆ ಕೋಟ್ಯಂತರ ರೂಪಾಯಿ ಹೇಗೆ ಬರುತ್ತೆ ? ಎಲ್ಲೆಲ್ಲಿಂದ ಬರುತ್ತೆ ?

► ನ್ಯೂಸ್ ಲಾಂಡ್ರಿ ಹಾಗು ನ್ಯೂಸ್ ಮಿನಿಟ್ ತನಿಖಾ ವರದಿಯಲ್ಲಿ ಸ್ಪೋಟಕ ಸತ್ಯಗಳು

ಇಂಗ್ಲೀಷ್‌ ವರದಿಯನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ
https://www.newslaundry.com/2024/02/20/behind-the-bjps-rise-and-rise-bonds-trusts-and-raids-on-corporates

https://www.thenewsminute.com/news/tnm-nl-investigation-30-firms-facing-ed-it-probe-donated-rs-335-cr-to-bjp

ನ್ಯೂಸ್ ಲಾಂಡ್ರಿ ಹಾಗು ದಿ ನ್ಯೂಸ್ ಮಿನಿಟ್ - ಇವೆರಡೂ ಸ್ವತಂತ್ರ ಮಾಧ್ಯಮ ಸಂಸ್ಥೆಗಳು. ದೊಡ್ಡ ದೊಡ್ಡ ಚಾನಲ್ ಗಳು, ಪತ್ರಿಕೆಗಳು ಮಾಡಬೇಕಾದ ತನಿಖಾ ವರದಿಯನ್ನು ತೀರಾ ಸೀಮಿತ ಸಂಪನ್ಮೂಲ ಇರುವ ಈ ಎರಡು ಮಾಧ್ಯಮ ಸಂಸ್ಥೆಗಳು ಮಾಡುತ್ತಿವೆ. ನೀವು ತಿಳಿದುಕೊಳ್ಳಲೇ ಬೇಕಾದ ಕಟು ಸತ್ಯವನ್ನು ತಂದು ನಿಮ್ಮ ಮುಂದಿಡುತ್ತಿವೆ. ಅದಕ್ಕಾಗಿ ಆ ಎರಡು ಸಂಸ್ಥೆಗಳು ತಿಂಗಳು ಗಟ್ಟಲೆ ಶ್ರಮ ಹಾಕಿವೆ, ಖರ್ಚು ಮಾಡಿವೆ. ಇಂತಹ ಮಾಧ್ಯಮ ಸಂಸ್ಥೆಗಳನ್ನು ಆರ್ಥಿಕವಾಗಿಬೆಂಬಲಿಸುವುದು ಅದರ ಓದುಗರು, ವೀಕ್ಷಕರ ಜವಾಬ್ದಾರಿಯಾಗಿದೆ. ದಯವಿಟ್ಟು ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಚಂದಾ ಕೊಟ್ಟು ಅವುಗಳ ಮೆಂಬರ್ ಆಗಿ ಸಹಕರಿಸಿ. ಅವೆರಡೂ ಸಂಸ್ಥೆಗಳ subscription ಲಿಂಕ್ ಇಲ್ಲಿದೆ: https://www.newslaundry.com/

#varthabharati #newsanalysis #IT #ED #BJP #Newslaundry #TheNewsMinute #donation
Recommended