ರೈತರ ಹೋರಾಟವನ್ನು ಹತ್ತಿಕ್ಕಲು ಮೋದಿ ಏನೇನ್ ಮಾಡ್ತಿದ್ದಾರೆ ಅನ್ನೋದನ್ನ ಹೇಳಿದ ರಾಹುಲ್ ಗಾಂಧಿ

  • 3 months ago
ದೇಶದ ರೈತರು ಕೇಳುತ್ತಿರುವುದಾದರೂ ಏನು? ಕೇವಲ ತಾವು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ.
ಮೋದಿ ಸರ್ಕಾರ ಕೋಟ್ಯಾಧಿಪತಿಗಳ ಕೋಟ್ಯಂತರ ಸಾಲವನ್ನು ಮನ್ನಾ ಮಾಡುತ್ತದೆ, ಆದರೆ ರೈತರಿಗೆ MSP ನೀಡಲು ಸಿದ್ಧವಿಲ್ಲ ಅಂತ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ


#RahulGandhi #PMModi #FarmersProtest #Delhi #MSP #ModiGovernment #Kisanyojna,

Recommended