ಸಾಧುಗಳ ಮುಂದೆ ಕೈಮುಗಿದು ಆಶೀರ್ವಾದ ಪಡೆದ ಪ್ರಧಾನಿ ಮೋದಿ | Ram Mandir inauguration in Ayodhya

  • 4 months ago
ಜನವರಿ 22 ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಪ್ರಧಾನಿ ಮೋದಿ ಅವರು ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ವಿಧಿ ವಿಧಾನವನ್ನು ನೆರವೇರಿಸಿದರು.
On January 22, Monday around 12.30 PM, Prime Minister Modi performed the rites of Rama Lalla idol in the Garbha Griha of Sri Rama Mandir in Ayodhya.
#RamMandir #PMModi #Ayodhye #RamLallaPranprathishtapana,

~HT.188~ED.34~PR.28~

Recommended