ರೋಹಿತ್ ಕ್ಯಾಪ್ಟನ್ಸಿ ಕಿತ್ಕೊಂಡು ಪಾಂಡ್ಯಾಗೆ ಕೊಟ್ಟ ಮುಂಬೈ! ಲಕ್ಷ ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್

  • 6 months ago
ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ರೋಗಿತ್ ಶರ್ಮಾ (Rohit Sharma) ಇದೀಗ ಮಾಜಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ತಂಡದ ಹೊಸ ನಾಯಕನಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇಮಕವಾಗಿದ್ದಾರೆ.

#MumbaiIndians #RohitSharma, #RohitSharmaFans #HardikPandya, #IPL2024 #IPLauction2023 #MumbaiIndianscaptaincy,
~ED.34~HT.188~PR.28~

Recommended