iPlanet Unveils India's Largest Apple Premium Partner Store in Bengaluru
  • 4 months ago
ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್‌ ಪ್ರೀಮಿಯಂ ಪಾಲುದಾರ ಸ್ಟೋರ್‌ ಉದ್ಘಾಟನೆ ಆಗಿದೆ. ಇದು ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರತಿಷ್ಠಿತ 100 ಅಡಿ ರಸ್ತೆಯಲ್ಲಿದ್ದು, ಆಪಲ್‌ನ ಡಿವೈಸ್‌ಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ.

#iplanet #apple #appleproduct #Gizbot
~ED.158~
Recommended