POK ಭಾರತಕ್ಕೆ ಸೇರಲು ಕೌಂಟ್ಡೌನ್! 2024 ಆಪರೇಷನ್ POK!
  • 5 months ago
ಸ್ನೇಹಿತ್ರೆ ಪಿಒಕೆ ಕಾಶ್ಮೀರದ ಯಾವ ರೀಜನ್ ಗೊತ್ತಾ? ೧೯೪೭ರ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನ ಅತ್ಯಂತ ಹಿಂಸಾತ್ಮಕವಾಗಿ ಕಬ್ಜಾ ಮಾಡಿಕೊಂಡ ಸ್ಥಳ... ಈಗ ನಾವು ಜಮ್ಮು ಕಾಶ್ಮೀರದ ಓವರ್ ಆಲ್ ಚಿತ್ರಣ ಯಾವ ರೀತಿ ಇದೆ ಅನ್ನೋದನ್ನ ಕ್ವಿಕ್ ಆಗಿ ಅರ್ಥ ಮಾಡಿಕೊಳ್ಳೋಣ.. ಜಮ್ಮು ಮತ್ತೆ ಕಶ್ಮೀರ ೨.೨೨ ಲಕ್ಷ ಸ್ಕ್ವಾರ್ ಕಿಮೀ ಚದರ ಕಿಮೀನಲ್ಲಿ ಹರಡಿಕೊಂಡಿದೆ. ಇದ್ರಲ್ಲಿ ೬೦% ಭಾರತದ ಕೈಯಲ್ಲಿದೆ. ೩೦% ಪಿಒಕೆ ಪಾಕಿಸ್ತಾನದ ಬಳಿ ಇದೆ. ಇನ್ನುಳಿದ ೧೦% ಚೈನಾ ಆಕ್ಯುಪೈಡ್ ಕಾಶ್ಮೀರ.. ಭಾರತಕ್ಕೆ ತನ್ನ ಬೇರೆ ಎಲ್ಲಾ ಭಾಗಗಳಿಗಿಂತಲೂ ಪಾಕಿಸ್ತಾನದ ಬಳಿ ಇರುವ ಪಿಒಕೆ ಅಥವಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ತುಂಬಾ ಇಂಪಾರ್ಟೆಂಟ್ ಯಾಕೆ.. ಇದನ್ನ ತಿಳಿಯಬೇಕು ಅಂದ್ರೆ ಹಿಸ್ಟರಿಯನ್ನ ತೆಗೆದು ನೋಡ್ಬೇಕು...

Friends do you know which region of pok kashmir? In 1947 the place was violently occupied by Pakistan from India... Now let us have a quick understanding of the overall image of Jammu Kashmir.. Jammu and Kashmir is spread over 2.22 lakh square km square km. 60% of this is in the hands of India. 30% of PoK is with Pakistan. The remaining 10% of China Occupied Kashmir.. to India
#POK #Kashmir #Jammu #NarendraModi #AmitShah #LokSabha #PMNarendraModi #Pakistan
~PR.160~ED.32~HT.188~
Recommended