77 ವರ್ಷದ ನಂತ್ರ ಗಡಿಯಲ್ಲಿ ಮೋದಿ, ಶಾ ಮಹಾಕ್ರಾಂತಿ

  • 6 months ago
ಈಗ ನಾವು ಹೇಳುವ ವಿಷಯ ಕಾರ್ಯರೂಪಕ್ಕೆ ಬಂದ್ರೆ ಭಾರತಕ್ಕೆ ಮತ್ತೊಂದು ರೀತಿಯ ಭದ್ರತೆ ಸಿಗುತ್ತೆ. ನಾವು ಇದೀಗ ಯಾವ ಟಾಪಿಕ್ ಬಗ್ಗೆ ಹೇಳಕ್ಕೆ ಹೊರಟಿದ್ದೀವಿ ಅಂದ್ರೆ ಎರಡು ವರ್ಷದ ಒಳಗೆ ಭಾರತ ಪಾಕಿಸ್ತಾ ಬಾರ್ಡರ್ ಜೊತಗೆ ಭಾರತ ಬಾಂಗ್ಲ ದೇಶ ಬಾರ್ಡರ್ ಸಂಪೂರ್ಣ ಬದಲಾಗುತ್ತೆ. ಈ ಬಾರ್ಡರ್ ಮಧ್ಯೆ ಏನೆಲ್ಲ ಗ್ಯಾಪ್ ಇದಾವೆ ಅಲ್ವಾ ಅದೆಲ್ಲ ಪೂರ್ಣಗೊಳ್ಳುತ್ತೆ. ಅಂದ್ರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಲ್ಲಿಯವರೆಗೆ ಯಾವ ಕೆಲಸ ಆಗಿಲ್ವೋ ಅದು ಇನ್ನು ಎರಡು ವರ್ಷಗಳಲ್ಲಿ ಸಂಪೂರ್ಣ ಗೊಳ್ಳುತ್ತೆ. ಇದ್ರಿಂದ ಭಾರತಕ್ಕೆ ಮತ್ತಷ್ಟು ಪ್ರೊಟೆಕ್ಷನ್ ಸಿಗುತ್ತೆ. ಇದಾಗಕ್ಕೆ ಇನ್ನೂ ಎರಡು ವರ್ಷ ಅಂದ್ರೆ ಹೆಚ್ಚು ಕಡಿಮೆ ೨೦೨೫- ೨೦೨೬ರ ಆರಂಭದಲ್ಲಿ ಬಾರ್ಡರ್ಗೆ ಬೇಲಿ ಹಾಕುವ ಕೆಲಸ ಪೂರ್ಣಗೊಳ್ಳಬಹುದು.

Now if what we say is implemented, India will get another kind of security. What topic are we going to talk about now? Within two years India-Pakistan border along with India-Bangla border will change completely. Any gap between this border will be completed.


#India #Pakistan #Bangla #NarendraModi #AmitShah #Independence #IndiaPakistanBorder #IndiaBanglaBorder #BorderFencing #Israel

~HT.188~PR.160~ED.34~CA.37~##~

Recommended