Telanganaದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಹಿನ್ನೆಲೆ; ಕಾಂಗ್ರೆಸ್ ಫುಲ್ ಅಲರ್ಟ್!

  • 6 months ago
ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇರುವ ಹಿನ್ನೆಲೆ ತೆಲಂಗಾಣದಲ್ಲಿ ಕಾಂಗ್ರೆಸ್ ಫುಲ್ ಅಲರ್ಟ್ ಆಗಿದೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಶಾಸಕರನ್ನ ಬೇರೆಡೆ ಶಿಫ್ಟ್ ಮಾಡಲು ಬಸ್ ವ್ಯವಸ್ಥೆ ಮಾಡಿದ ಕಾಂಗ್ರೆಸ್ ರಾಜ್ಯದ ನಾಯಕರು.Congress is on full alert in Telangana in the background of election results of five states today. Congress state leaders have arranged buses to shift MLAs elected by the Congress party to other places.

#Telangana #AndhraPradesh #BJP #Congress #BRS #TelanganaElection #DKShivaKumar #MLA #PradeepEshwar
~HT.188~ED.34~PR.160~

Recommended