ಭವ್ಯ ಮಂದಿರಕ್ಕೆ ಅನುಗುಣವಾಗಿ ಸಕಲ ಸೌಲಭ್ಯಗಳೊಂದಿಗೆ ಸಜ್ಜಾಗುತ್ತಿದೆ ಅಯೋಧ್ಯೆ ರೈಲು ನಿಲ್ದಾಣ

  • 6 months ago
ಅಯೋಧ್ಯೆ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಯುದ್ಧೋಪಾದಿಯಲ್ಲಿ ಸಾಗಿದೆ. ಮುಂದಿನ ವರ್ಷ ಫೆಬ್ರುವರಿ ಹೊತ್ತಿಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಯೋಧ್ಯೆಯ ಈಗಾಗಲೇ ಬಹುದೊಡ್ಡ ಯಾತ್ರಾ ಸ್ಥಳವಾಗಿದೆ. ಮಂದಿರ ನಿರ್ಮಾಣವಾದ ನಂತರವಂತೂ ಯಾತ್ರಾರ್ಥಿಗಳು ಸಾಗರೋಪಾದಿಯಲ್ಲಿ ಹರಿದುಬರಬಹುದಾಗಿದೆ.The construction work of the grand temple of Sri Rama in Ayodhya is progressing at a fast pace. The construction of the temple is expected to be completed by February next year. Ayodhya is already a major pilgrimage destination. Even after the construction of the temple, pilgrims can flock to Sagaropadi.

~HT.188~ED.34~PR.160~

Recommended